ದಿನಕ್ಕೊಂದು ನನ್ನದೊಂದು ಮಾತು - ಎರಡು
ಹೊಸದೊಂದು ಆಸೆ ಹುಟ್ಟಿದೆ.
UNESCO ಅಂಗ ಸಂಸ್ಥೆಯಾದ World Heritage Center ಪ್ರಪಂಚದಾದ್ಯಂತ ಕೆಲವು ಸಾಂಸ್ಕೃತಿಕ/ನೈಸರ್ಗಿಕ ತಾಣಗಳನ್ನು ವಿಶ್ವ ಪಾರಂಪರಿಕ ತಾಣ/World Heritage Site ಎಂದು ಘೋಷಿಸುತ್ತದೆ. ಭಾರತದ 29 ತಾಣಗಳು WHS ಪಟ್ಟಿಯಲ್ಲಿದೆ. ಪಟ್ಟಿಯಲ್ಲಿರುವ ಕರ್ನಾಟಕದ 3 ತಾಣಗಳು -
- ಪಟ್ಟದಕಲ್ಲು
- ಹಂಪಿ
- ಪಶ್ಚಿಮ ಘಟ್ಟಗಳ 10 ತಾಣಗಳು - ಪುಷ್ಪಗಿರಿ ವನ್ಯಜೀವಿ ಧಾಮ, ಬ್ರಹ್ಮಗಿರಿ ವನ್ಯ ಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ, ಪಡಿನಲಕ್ನಾಡ್ ಸಂರಕ್ಷಿತ ಅರಣ್ಯ, ಕೇರ್ತಿ ಸಂರಕ್ಷಿತ ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಧಾಮ, ಸೋಮೇಶ್ವರ ಸಂರಕ್ಷಿತ ಅರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ, ಬಾಲಹಳ್ಳಿ ಸಂರಕ್ಷಿತ ಅರಣ್ಯ
No comments:
Post a Comment